Kannada Literature Optional 2026 Batch-2 | Classes from 6th November 2025 | Orientation on 27th Oct | InsightsIAS
Kartavya Desk Staff
ಕನ್ನಡ ಸಾಹಿತ್ಯ ಐಚ್ಛಿಕ ವಿಷಯ | 2026 Batch-2
Classes Start on 6th November 2025
Orientation Session: 27th October 2025, 8 AM (Monday)
Available in both ONLINE and OFFLINE modes
Course Overview
ಐಎಎಸ್ ಅಧಿಕಾರಿಯಾಗುವ ನಿಮ್ಮ ಐಚ್ಛಿಕ ವಿಷಯ ತಯಾರಿಯು ಅತ್ಯಂತ ಪ್ರಮುಖವಾದ ಹಂತ. ಪರೀಕ್ಷೆಯ ಬೇಡಿಕೆಗೆ ಅನುಗುಣವಾಗಿ ನಿಮ್ಮ ತಯಾರಿ ಇದ್ದಲ್ಲಿ ಮಾತ್ರ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿ ದೇಶ ಸೇವೆ ಮಾಡಲು ಸಾಧ್ಯ. ಹಾಗಾಗಿ, 10 ಕ್ಕೂ ಹೆಚ್ಚು ಬಾರಿ ಮುಖ್ಯ ಪರೀಕ್ಷೆ ಬರೆದ ಅನುಭವವುಳ್ಳ ಅಧ್ಯಾಪಕರಿಂದ ನಿಮಗೆ ತಯಾರಿಯ ನಿಟ್ಟಿನಲ್ಲಿ ಸಾಕಷ್ಟು ಉಪಯುಕ್ತ ಮಾಹಿತಿ ಮಾರ್ಗದರ್ಶನ ದೊರೆಯಲಿದೆ. We assure you complete & comprehensive exam-oriented preparation.
ಕನ್ನಡ ಸಾಹಿತ್ಯ ಕಳೆದ 9 ವರ್ಷಗಳಿಂದ ಬಹು ಭರವಸೆಯ ಐಚ್ಛಿಕ ವಿಷಯವಾಗಿ ವಿದ್ಯಾರ್ಥಿಗಳ ಪ್ರಿಯ ಆಯ್ಕೆಯಾಗಿದ್ದು, 2014-2019 ರ ಅವಧಿಯಲ್ಲಿ 330 ಅಂಕಗಳವರೆಗೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 2016 ರಲ್ಲಿ ಇನ್ಸೈಟ್ಸ್‌ನ ವಿದ್ಯಾರ್ಥಿನಿ ಕೆ. ಆರ್. ನಂದಿನಿ ಅವರು ಕನ್ನಡ ಐಚ್ಛಿಕದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ದೇಶಕ್ಕೆ ಪ್ರಥಮ ರಾಂಕ್ ಪಡೆಯಿರುವುದೂ ಹೆಗ್ಗಳಿಕೆಯ ಸಂಗತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂಕಗಳ ಸರಾಸರಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದನ್ನು ನಾವು ಅವಲೋಕಿಸಿದ್ದೇವೆ.
ಇದರ ಮುಖ್ಯ ಕಾರಣಗಳು — ಸಿದ್ಧಮಾದರಿಯ ಉತ್ತರಗಳ ಅವಲಂಬನೆ, ಹಳೆಯ ಉದಾಹರಣೆಗಳ ಪುನರಾವರ್ತನೆ, ವಿಷಯದ ಮೇಲಿನ ಹಿಡಿತದ ಕೊರತೆ, ಮತ್ತು ಬರವಣಿಗೆಯ ಅಭ್ಯಾಸದ ಅಭಾವ. ಈ ಅಂಶಗಳನ್ನು ಪರಿಗಣಿಸಿ ನಮ್ಮ ತರಗತಿಗಳನ್ನು ನವೀನ ದೃಷ್ಟಿಕೋಣದಿಂದ ವಿನ್ಯಾಸಗೊಳಿಸಲಾಗಿದೆ.
Course Objective
ಸಮರ್ಪಕ ಸಮಯದಲ್ಲಿ ಸಮಗ್ರವಾಗಿ ಪಠ್ಯವಾರು ಸಾಹಿತ್ಯದ ವಿಷಯಗಳ ಮೇಲೆ ಹಿಡಿತ ಸಾಧಿಸುವುದು ಹಾಗೂ ವಿಶ್ಲೇಷಣಾತ್ಮಕ ಮನೋಭಾವವನ್ನು ಬೆಳೆಸಿ ನಿರಂತರ ಬರವಣಿಗೆಯ ಅಭ್ಯಾಸದ ಮೂಲಕ ಪರಿಣಾಮಕಾರಿ ಉತ್ತರ ಬರೆಯುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು.
ತರಗತಿಗಳ ವಿಶೇಷತೆಗಳು (Key Features)
• ಶಿಸ್ತುಬದ್ಧತೆ: ವೇಳಾಪಟ್ಟಿಯೊಂದಿಗೆ ಸಂಯೋಜಿತ ತರಗತಿಗಳು — ಪ್ರಥಮ ಬಾರಿಗೆ ಕನ್ನಡ ಐಚ್ಛಿಕಕ್ಕೆ.
• ಸತತ ಅಭ್ಯಾಸ: ಪ್ರತಿ ಪಠ್ಯದ ನಂತರ ಹಿಂದಿನ ವರ್ಷದ ಪ್ರಶ್ನೆಗಳ ಚರ್ಚೆ ಮತ್ತು ಅಭ್ಯಾಸ.
• ನಿರಂತರ ಮಾರ್ಗದರ್ಶನ: ಉತ್ತರಗಳ ವೈಯಕ್ತಿಕ ವಿಶ್ಲೇಷಣೆ ಹಾಗೂ ತರಗತಿಗಳ ನಂತರವೂ ಮುಂದುವರಿಯುವ ಮಾರ್ಗದರ್ಶನ.
• ಪಠ್ಯಸಾಮಗ್ರಿ: ಸಂಪೂರ್ಣವಾಗಿ ಪರಿಷ್ಕೃತ ಮತ್ತು ಪರೀಕ್ಷಾ-ಅನುರೂಪವಾದ ನೋಟ್ಸ್.
• ಅನುಭವಸಂಪನ್ನ ಅಧ್ಯಾಪಕರು: UPSC ಮುಖ್ಯ ಪರೀಕ್ಷೆಯ ಅನುಭವ ಹೊಂದಿರುವ ತಂಡ.
Course Fee
Offline Fee: ₹ 29,500/- (incl. taxes)
Online Fee: ₹ 31,500/- (incl. taxes)
Note: ONLINE students will not be allowed for OFFLINE classes and vice-versa. Recorded videos valid till 30 days after course completion.
🎥 Orientation Session
Date: 27th October 2025 | Time: 8 AM, Monday
📞 Contact: 080-6940-5205 | ✉️ support@insightsias.com
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💫
Get instant updates on UPSC Mains, Prelims, Interview, Question Papers, Answer Keys, Analysis, courses and Toppers’ Guidance directly on your phone.
Click Here to Join Our Official Telegram Group
Our Official Facebook Page HERE
Follow our Instagram Account HERE